ನಿಮ್ಮ ಬ್ಲಾಗು ನಮಗೆ ಕೊಡಿ !

Saturday, March 10, 2007

ಆತ್ಮೀಯ ಬ್ಲಾಗೋದುಗರೆ ಮತ್ತು ಬ್ಲಾಗಿಗರೇ,

ಕನ್ನಡ ಬ್ಲಾಗ್ ಜಗತ್ತು ಬೆಳೀತಾ ಇದೆ. ಹಾಗಾಗಿ ಈ "ಬೊಗಳೆ ರಗಳೆ"ಯಲ್ಲಿ ಎಲ್ಲಾ ಕನ್ನಡ ಬ್ಲಾಗುಗಳನ್ನು ಲಿಂಕಿಸುವ ನಿಟ್ಟಿನಲ್ಲಿ ನಿಮ್ಮಿಂದ ಸಹಾಯ ಕೋರಿಕೆ.

ಕನ್ನಡ ಬ್ಲಾಗಾ"ಸುರ"ರ ಪಟ್ಟಿಯಲ್ಲಿ ಕನ್ನಡದಲ್ಲಿ ಸಕ್ರಿಯವಾಗಿರುವ ಬ್ಲಾಗುಗಳು ಯಾವುದಾದರೂ ಬಿಟ್ಟು ಹೋಗಿದ್ದರೆ, ಲಿಂಕಿಸುವ ಅನುಮತಿಯೊಂದಿಗೆ ಅದರ URL ಮತ್ತು ಶೀರ್ಷಿಕೆಯನ್ನು ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ.

ಬ್ಲಾಗು ಲಿಂಕಿಸಲು ಆಕ್ಷೇಪ ಇಲ್ಲ ಎಂಬುದು ನಮಗೆ ಖಚಿತವಾದರೆ ಸಾಕು.
ಧನ್ಯವಾದ.

6 ಕಾಮೆಂಟ್:

bachodi March 10, 2007 12:17 PM  

You have amazing collection of blogs ( blogroll ) . Thank you for that.

that eased my work of finding kannada blogs, to read.

Dr U B Pavanaja March 11, 2007 10:32 AM  

ಬ್ಲಾಗಾಸುರ ಎಂಬ ಪದ ಯಾಕೋ ನನಗೆ ಹಿಡಿಸುತ್ತಿಲ್ಲ. ಬ್ಲಾಗೋತ್ತಮ ಎಂಬ ಪದವೇ ಹೆಚ್ಚು ಸೂಕ್ತ ಎಂಬುದು ನನ್ನ ಅನಿಸಿಕೆ. ಏನಂತೀರಾ ಇತರೆ ಬ್ಲಾಗೋತ್ತಮರೇ?

-ಪವನಜ

ಅಸತ್ಯ ಅನ್ವೇಷಿ March 11, 2007 10:38 AM  

ಬಚ್ಚೋಡಿ ಅವರೆ,
ಮೊದಲಾಗಿ ನಿಮಗೆ ಸ್ವಾಗತ.
ಕನ್ನಡಿಗರಿಗೆ, ಕನ್ನಡ ಸಮುದಾಯಕ್ಕೆ ಮೆಚ್ಚುಗೆಯಾದರೆ ನಮ್ಮ ಪ್ರಯತ್ನ ಸಾರ್ಥಕ.

ಅಸತ್ಯ ಅನ್ವೇಷಿ March 11, 2007 10:39 AM  

ಪವನಜ ಅವರೆ,
ನಿಮ್ಮ ಸಲಹೆ ಖಂಡಿತಾ ಸ್ವೀಕಾರಾರ್ಹ. ತಕ್ಷಣವೇ ಬ್ಲಾಗೋತ್ತಮರೆಂದು ಸರಿಪಡಿಸಿದ್ದೇವೆ.
ಧನ್ಯವಾದಗಳು.

bachodi March 12, 2007 7:21 PM  

hi,
I couldn't trackback. I have linked this post here :
http://bachodi.wordpress.com/2007/03/12/kannada-blogging/

Madhu March 10, 2008 6:11 AM  

Search in kannada by typing in kannada.

http://www.yanthram.com/kn/

Add kannada search to your blog with onestep.

http://kannadayanthram.blogspot.com

Add Kannda Search to your iGoogle page.

http://www.google.com/ig/adde?hl=en&moduleurl=http://hosting.gmodules.com/ig/gadgets/file/112207795736904815567/kannada-yanthram.xml&source=imag

Post a Comment

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

About This Blog

  © Blogger template Foam by Ourblogtemplates.com 2009

Back to TOP