ಬೊಗಳೆ ರಗಳೆ

header ads

Contact us

ಕನ್ನಡ ನಾಡಿನ ಘನತೆಯನ್ನು ಆನ್-ಲೈನಿನಲ್ಲಿ ಎತ್ತಿ ಹಿಡಿಯುವ ಕಾಯಕದಲ್ಲಿ ನಿರತವಾಗಿರುವ ಬೊಗಳೆ ರಗಳೆ ಬ್ಯುರೋ, ಅಸತ್ಯಾನ್ವೇಷಣೆಯಲ್ಲಿ ತೊಡಗಿರುವ ಏಕಸದಸ್ಯರಿಂದ ತುಂಬಿದ ಸಿಬ್ಬಂದಿ ವರ್ಗವನ್ನು ಹೊಂದಿದೆ.
ಅಸತ್ಯವೇ ನಮ್ಮ ತಾಯಿ ತಂದೆ, ಅಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ನಾವು, ಸದಾ ಅನ್ವೇಷಣೆಯಲ್ಲಿ ತೊಡಗಿರುವವರು.

ಇಲ್ಲಿನ ಯಾವುದೇ ಲೇಖನಗಳು, ವಾಕ್ಯಗಳು, ಹೆಸರುಗಳು ಕೇವಲ ಕಾಲ್ಪನಿಕವಾಗಿದ್ದು, ಯಾರಿಗಾದರೂ ಹೋಲಿಕೆಯಾದಲ್ಲಿ, ಯಾರಿಗಾದರೂ ನೋವಾದಲ್ಲಿ ಅವರಿಗೆ ನಮ್ಮ ಹೃದಯ ತುಂಬಿದ ಸಾಂತ್ವನಗಳಿವೆ. ಕೇವಲ ಓದಿ ನಗು ಬಂದರೆ ನಕ್ಕು ಬಿಟ್ಟು ಸುಮ್ಮನಾಗದಿರಿ, ಇತರರಿಗೂ ಹಂಚಿ ಸಹಕರಿಸಿ.

ನಮ್ಮನ್ನು ಸಂಪರ್ಕಿಸಬೇಕಿದ್ದರೆ, ದಯವಿಟ್ಟು ಇಮೇಲ್ ಮಾಡಿ:

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು