ಬೊಗಳೂರು ಬ್ಯುರೋದಿಂದ ಕೋಪನ್ ಹೇಗನ್‌ನಲ್ಲಿ ಓಪನ್ ಆಗಿ ಹೇಗೆ ಏಗೋಣ್ ಎಂಬ ಕುರಿತ ನಿರ್ಣಯ!

ನಾಳಿನ ಸಂಚಿಕೆಯಲ್ಲಿ ಪ್ರಕಟವಾಗುವ ಸಾಧ್ಯತೆಗಳಿರುವುದರಿಂದ, ಇಂದೇ ನಿಮ್ಮ ಬೊಗಳೂರು ಪ್ರತಿಯನ್ನು ದ್ವಿಪ್ರತಿಯಲ್ಲಿ ಕಾದಿರಿಸಿಕೊಳ್ಳಿ. ಕಾದು ಕಾದು ನಿರಾಶರಾಗಬೇಡಿ.

ಹೋಪ್ ಇಟ್ಟುಕೊಂಡು, ಕೋಪ ಮಾಡಿಕೊಳ್ಳದೆ ಕೋಪನ ಹೇಗಣ್ಣದ ಬೊಗಳೂರು ಘೋಷಣೆ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾಗಲಿದೆ.!

4 Comments

ಏನಾದ್ರೂ ಹೇಳ್ರಪಾ :-D

 1. ಮುಖಪುಟದಲ್ಲಿ ಮನಮೋಹಣ್ಣನ ಚಿತ್ರ?
  ತಾಪಮಾನ subzeroಗೆ ಇಳಿಕೆ?

  ReplyDelete
 2. ಸಾಗರದಾಚೆಯ ಇಂಚರರೇ,
  ನಿಮಗೆ ಎರಡು ಇಕ್ಕಿದ್ದೇವೆ... ಸಿಕ್ಕಿತೇ?

  ReplyDelete
 3. ಸುನಾಥರೆ,
  ಓಹ್, ಅಷ್ಟೊಂದು ಏನೂ ತಿಳಿಯದ ಕೂಲ್ ಪ್ರಧಾನಿಯೇ? ಹಾಗಿದ್ದರೆ ಎಲ್ಲ ದೇಶಕ್ಕೂ ಸಿಂಗಣ್ಣನೇ ಪ್ರಧಾನಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post