ಬೊಗಳೆ ರಗಳೆ

header ads

ನಿಮ್ಮ ಬ್ಲಾಗು ನಮಗೆ ಕೊಡಿ !

ಆತ್ಮೀಯ ಬ್ಲಾಗೋದುಗರೆ ಮತ್ತು ಬ್ಲಾಗಿಗರೇ,

ಕನ್ನಡ ಬ್ಲಾಗ್ ಜಗತ್ತು ಬೆಳೀತಾ ಇದೆ. ಹಾಗಾಗಿ ಈ "ಬೊಗಳೆ ರಗಳೆ"ಯಲ್ಲಿ ಎಲ್ಲಾ ಕನ್ನಡ ಬ್ಲಾಗುಗಳನ್ನು ಲಿಂಕಿಸುವ ನಿಟ್ಟಿನಲ್ಲಿ ನಿಮ್ಮಿಂದ ಸಹಾಯ ಕೋರಿಕೆ.

ಕನ್ನಡ ಬ್ಲಾಗಾ"ಸುರ"ರ ಪಟ್ಟಿಯಲ್ಲಿ ಕನ್ನಡದಲ್ಲಿ ಸಕ್ರಿಯವಾಗಿರುವ ಬ್ಲಾಗುಗಳು ಯಾವುದಾದರೂ ಬಿಟ್ಟು ಹೋಗಿದ್ದರೆ, ಲಿಂಕಿಸುವ ಅನುಮತಿಯೊಂದಿಗೆ ಅದರ URL ಮತ್ತು ಶೀರ್ಷಿಕೆಯನ್ನು ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ.

ಬ್ಲಾಗು ಲಿಂಕಿಸಲು ಆಕ್ಷೇಪ ಇಲ್ಲ ಎಂಬುದು ನಮಗೆ ಖಚಿತವಾದರೆ ಸಾಕು.
ಧನ್ಯವಾದ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. You have amazing collection of blogs ( blogroll ) . Thank you for that.

  that eased my work of finding kannada blogs, to read.

  ಪ್ರತ್ಯುತ್ತರಅಳಿಸಿ
 2. ಬ್ಲಾಗಾಸುರ ಎಂಬ ಪದ ಯಾಕೋ ನನಗೆ ಹಿಡಿಸುತ್ತಿಲ್ಲ. ಬ್ಲಾಗೋತ್ತಮ ಎಂಬ ಪದವೇ ಹೆಚ್ಚು ಸೂಕ್ತ ಎಂಬುದು ನನ್ನ ಅನಿಸಿಕೆ. ಏನಂತೀರಾ ಇತರೆ ಬ್ಲಾಗೋತ್ತಮರೇ?

  -ಪವನಜ

  ಪ್ರತ್ಯುತ್ತರಅಳಿಸಿ
 3. ಬಚ್ಚೋಡಿ ಅವರೆ,
  ಮೊದಲಾಗಿ ನಿಮಗೆ ಸ್ವಾಗತ.
  ಕನ್ನಡಿಗರಿಗೆ, ಕನ್ನಡ ಸಮುದಾಯಕ್ಕೆ ಮೆಚ್ಚುಗೆಯಾದರೆ ನಮ್ಮ ಪ್ರಯತ್ನ ಸಾರ್ಥಕ.

  ಪ್ರತ್ಯುತ್ತರಅಳಿಸಿ
 4. ಪವನಜ ಅವರೆ,
  ನಿಮ್ಮ ಸಲಹೆ ಖಂಡಿತಾ ಸ್ವೀಕಾರಾರ್ಹ. ತಕ್ಷಣವೇ ಬ್ಲಾಗೋತ್ತಮರೆಂದು ಸರಿಪಡಿಸಿದ್ದೇವೆ.
  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 5. hi,
  I couldn't trackback. I have linked this post here :
  http://bachodi.wordpress.com/2007/03/12/kannada-blogging/

  ಪ್ರತ್ಯುತ್ತರಅಳಿಸಿ
 6. Search in kannada by typing in kannada.

  http://www.yanthram.com/kn/

  Add kannada search to your blog with onestep.

  http://kannadayanthram.blogspot.com

  Add Kannda Search to your iGoogle page.

  http://www.google.com/ig/adde?hl=en&moduleurl=http://hosting.gmodules.com/ig/gadgets/file/112207795736904815567/kannada-yanthram.xml&source=imag

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D