ಬೊಗಳೆ ರಗಳೆಗೆ
ಸರಿ ಇಲ್ಲದ ಕಾರಣದಿಂದಾಗಿ
ಓದುಗ ಮಂಡಳಿಗೆ
ಅಡಚಣೆಯಾಗದಿದ್ದುದಕ್ಕೆ
ವಿಷಾದಿಸುವುದಿಲ್ಲ
ಎಂದು ತಿಳಿಸಲು ವಿಷಾದಿಸುತ್ತೇವೆ.
ಮುಂದಿನ ಸಂಚಿಕೆ ಇನ್ನು 10 ಗಂಟೆಗಳೊಳಗೆ ಪ್ರಕಟವಾಗಲಿದೆ.
Anveshi
ಕನ್ನಡವೆಂದರೆ ಪಂಚ ಪ್ರಾಣ. ಈ ಬೊಗಳೆಯಲ್ಲಿರುವುದೆಲ್ಲವೂ ಅಸತ್ಯ ಮತ್ತು ಸತ್ಯಕ್ಕೆ ಹತ್ತಿರವಾದರೆ ಯಾರೂ ಜವಾಬ್ದಾರರಲ್ಲ ಎಂಬುದೇ ಧ್ಯೇಯ ವಾಕ್ಯ.
Anveshi,
ReplyDeleteyaarO nim blog hack maaDi nimge sari illa anta haakiddaare....
Bega banni!!!!!!
ಮಾಡ್ಲಿಬಿಡು
ReplyDeleteಸತ್ಯ ಹೇಳಿದ್ರೆ ಬೆಚ್ಚಿ ಬೀಳೋದ್ಯಾಕೆ?????
ಏನು ದೊಡ್ಡ ರೋಗ ಅಂತ ತಿಳಿಯಲಿಲ್ಲ ?
ReplyDeleteನೀವು ದೆಹಲಿಗೆ ಹೊಗಿದ್ರಾ ??. ಯಾಕೆ ಕೇಳಿದ ಅಂದರೆ ಅಲ್ಲಿಗೆ ಹೋದವರು MCD ಹಚ್ಚಿಕೊಂಡು ಬರುತ್ತಾರೆ.
MCD:- Muncipal Corp of Delhi alla
Malayria,Chikangunya,Dengue.
ಪವ್ವಿ ಅವರೆ,
ReplyDeleteನಿಮ್ಮ ಅನ್ವೇಷಣೆಯಿಂದ ನಮ್ಮ ಬ್ಯುರೋದಲ್ಲಿ ಚೆನ್ನಾಗಿ ಭೀತಿ ಹುಟ್ಟಿದೆ. ಧನ್ಯವಾದಗಳು !
Post a Comment
ಏನಾದ್ರೂ ಹೇಳ್ರಪಾ :-D