ಕಳೆದ ವರ್ಷ ಕಣ್ಣು ಮುಚ್ಚಿಕೊಂಡಿದ್ದ ಬೊಗಳೂರು ಬ್ಯುರೋ, ಈ ವರ್ಷ ಕಾಣಿಸ್ತಾ ಇಲ್ಲವಲ್ಲಾ ಅಂತ ಖುಷಿಯೇ?
ಕಾದು ನೋಡಿ, ಗುರುವಾರ ಮತ್ತೊಂದು ಬ್ರೇಕ್-ಕಿಂಗ್ ನ್ಯೂಸ್‌ನೊಂದಿಗೆ ಬರ್ತಾ ಇದೆ...
ಆಂಟಿಗಳ ಬಗ್ಗೆ...
ಅಸತ್ಯ ಅನ್ವೇಷಿಗಳು ಸನ್ಯಾಸ ತೆಗೆದುಕೊಂಡರು ಎನ್ನುವ ಸುಳ್ಳು ಸುದ್ದಿಯೊಂದು ಪ್ರಸಾರವಾಗುತ್ತಿತ್ತು. ಎಲ್ಲಾ ಕಡೆಯೂ ಇನ್ನು ಸತ್ಯವನ್ನೇ ಕಾಣಬೇಕಾಗುವದಲ್ಲ ಎನ್ನುವ ಭೀತಿಯಲ್ಲಿದ್ದೆ. ಅಷ್ಟರಲ್ಲಿ ನಿಮ್ಮ ಬ್ರೇಕ್-ಕಿಂಗ್ ನ್ಯೂಜ್ ಬಂದಿತು. Thank God, ಇನ್ನು ಸುಳ್ಳಿಗೆ ಸಾವಿಲ್ಲ ಎಂದು ಉಸಿರು ಬಿಟ್ಟೆ.
ಅ೦ಕಲ್ ಗಳ ಬಗ್ಗೆಯೂ ಬರೆಯಿರಿ...:x
ReplyDeleteಚುಕ್ಕಿಚಿತ್ತಾರಿಗಳೇ,
Deleteಅಂಕಲ್ಲುಗಳು ಕಾಣಿಸ್ತಾನೇ ಇಲ್ಲ!!!! :-(
ಅಸತ್ಯ ಅನ್ವೇಷಿಗಳು ಸನ್ಯಾಸ ತೆಗೆದುಕೊಂಡರು ಎನ್ನುವ ಸುಳ್ಳು ಸುದ್ದಿಯೊಂದು ಪ್ರಸಾರವಾಗುತ್ತಿತ್ತು. ಎಲ್ಲಾ ಕಡೆಯೂ ಇನ್ನು ಸತ್ಯವನ್ನೇ ಕಾಣಬೇಕಾಗುವದಲ್ಲ ಎನ್ನುವ ಭೀತಿಯಲ್ಲಿದ್ದೆ. ಅಷ್ಟರಲ್ಲಿ ನಿಮ್ಮ ಬ್ರೇಕ್-ಕಿಂಗ್ ನ್ಯೂಜ್ ಬಂದಿತು. Thank God, ಇನ್ನು ಸುಳ್ಳಿಗೆ ಸಾವಿಲ್ಲ ಎಂದು ಉಸಿರು ಬಿಟ್ಟೆ.
ReplyDeleteಈ ರೀತಿಯ ವದಂತಿಗಳಿಗೆ ಕಿವಿ ಕೊಡಬಾರದು. ಇಲ್ಲದಿದ್ದರೆ, ಲೈಸೆನ್ಸ್ ಇಲ್ಲದೆ ವಾಹನ ಓಡಿಸಿಯೂ ಇಡೀ ಬೆಂಗಳೂರನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡ ಲಾಲೆಸ್‌ಗಳಂತಾದೀತು!!!!
Delete