ಮಕ್ಕಳೇಕೆ ಕಾಣಿಸುತ್ತಿಲ್ಲ? ಬೊಗಳೂರು ಬ್ಯುರೋ ತನಿಖೆ!

Wednesday, December 02, 2009

ನಾಳೆ ಬೊಗಳೂರಿನಲ್ಲಿ ಸುದ್ಧಿ ಸ್ಫೋಟ ಆಗಲಿದೆ.

ಮಕ್ಕಳ ನಾಪತ್ತೆ ಪ್ರಕರಣವನ್ನು ಬೊಗಳೂರು ಬೊಗಳೆ ಬ್ಯುರೋ ಭೇದಿಸಿದೆ.

ಇದರ ಪರಿಪೂರ್ಣ ವರದ್ದಿ, ಗುರುವಾರದ ಸಂಚಿಕೆಯಲ್ಲಿ!

ನಿಮ್ಮ ಪ್ರತಿಯನ್ನು ದ್ವಿಪ್ರತಿಯಾಗಿ ಕಾದಿರಿಸಿ... ಮತ್ತು ನಿರಾಶರಾಗದಿರಿ!

(ಆ-ದೇಶದ ಮೇರೆಗೆ - ಸೊಂಪಾದ-ಕರು)

2 ಕಾಮೆಂಟ್:

sunaath December 03, 2009 7:33 PM  

ಶಾಸಕರ ಮಕ್ಕಳು ಚುನಾವಣೆಗೆ ಟಿಕೆಟ್ ಹೊಡೆಯುವ ಗುಡಾರದಲ್ಲಿ ಅಡಗಿದ್ದಾರೆ. ಅದಕ್ಕೇ ಕಾಣ್ತಾ ಇಲ್ಲ!

ಅನ್ವೇಷಿ December 08, 2009 3:19 PM  

ಗೊತ್ತೇ ಆಗಿಬಿಡ್ತಾ? ನಿಮ್ಮಿಂದಲೇ ನಿಮ್ಮಿಂದಲೇ ಈ ಸುದ್ದಿ ಲೀಕಾಗಿದೇ ಅಂತ ಹಾಡೋಕೆ ಶುರು ಹಚ್ಯಾರಾ...

Post a Comment

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

About This Blog

  © Blogger template Foam by Ourblogtemplates.com 2009

Back to TOP