ಬೊಗಳೆ ರಗಳೆ

header ads

ಬೊಗಳೆ ಬ್ಯುರೋ ಏನಾಯ್ತು?

ಕಳೆದ ವರ್ಷ ಕಣ್ಣು ಮುಚ್ಚಿಕೊಂಡಿದ್ದ ಬೊಗಳೂರು ಬ್ಯುರೋ, ಈ ವರ್ಷ ಕಾಣಿಸ್ತಾ ಇಲ್ಲವಲ್ಲಾ ಅಂತ ಖುಷಿಯೇ?
ಕಾದು ನೋಡಿ, ಗುರುವಾರ ಮತ್ತೊಂದು ಬ್ರೇಕ್-ಕಿಂಗ್ ನ್ಯೂಸ್‌ನೊಂದಿಗೆ ಬರ್ತಾ ಇದೆ...
ಆಂಟಿಗಳ ಬಗ್ಗೆ...

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಅಸತ್ಯ ಅನ್ವೇಷಿಗಳು ಸನ್ಯಾಸ ತೆಗೆದುಕೊಂಡರು ಎನ್ನುವ ಸುಳ್ಳು ಸುದ್ದಿಯೊಂದು ಪ್ರಸಾರವಾಗುತ್ತಿತ್ತು. ಎಲ್ಲಾ ಕಡೆಯೂ ಇನ್ನು ಸತ್ಯವನ್ನೇ ಕಾಣಬೇಕಾಗುವದಲ್ಲ ಎನ್ನುವ ಭೀತಿಯಲ್ಲಿದ್ದೆ. ಅಷ್ಟರಲ್ಲಿ ನಿಮ್ಮ ಬ್ರೇಕ್-ಕಿಂಗ್ ನ್ಯೂಜ್ ಬಂದಿತು. Thank God, ಇನ್ನು ಸುಳ್ಳಿಗೆ ಸಾವಿಲ್ಲ ಎಂದು ಉಸಿರು ಬಿಟ್ಟೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಈ ರೀತಿಯ ವದಂತಿಗಳಿಗೆ ಕಿವಿ ಕೊಡಬಾರದು. ಇಲ್ಲದಿದ್ದರೆ, ಲೈಸೆನ್ಸ್ ಇಲ್ಲದೆ ವಾಹನ ಓಡಿಸಿಯೂ ಇಡೀ ಬೆಂಗಳೂರನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡ ಲಾಲೆಸ್‌ಗಳಂತಾದೀತು!!!!

      ಅಳಿಸಿ

ಏನಾದ್ರೂ ಹೇಳ್ರಪಾ :-D