Homeರಾಜಕೀಯ ಬೊಗಳೂರು ವಿಶೇಷ ವರದ್ದಿ ಬರಲಿದೆ! Anveshi October 09, 2010 6 Comments Facebook Twitter ಎಲ್ಲ ಶಾಸಕರೂ ಪಕ್ಷಾತೀತವಾಗಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂಬುದು ನಿಮಗೆ ಗೊತ್ತೇ? ಬೊಗಳೂರಿಗೆ, ಬೊಗಳೆ ರಗಳೆ ಬ್ಯುರೋಗೆ ಗೊತ್ತು! ಅದೇನು ಗೊತ್ತೇ? ಸೋಮವಾರದ ಸಂಚಿಕೆಗಾಗಿ ನಿರೀಕ್ಷಿಸಬೇಡಿ, ನಿರೀಕ್ಷಿಸದೇ ನಿರಾಶರಾಗಬೇಡಿ! Tags ರಾಜಕೀಯ Facebook Twitter
ಅನ್ವೇಷಿಗಳು ತಿಂಗಳ ನಂತರ ಏನೋ ಸುದ್ಧಿ ತಂದಿದ್ದಾರೆ ಎಂದರೆ ಅದರಲ್ಲೇನೋ ವಿಶೇಷವಿದೆ..ಕಾತರದಿಂದ ಕಾಯ್ತಾ.
ReplyDeleteಬೊಗಳೆ ರಗಳೆ ಬ್ಯೂರೋದವರು ಗೊತ್ತನ್ನು ಗೊತ್ತುಮಾಡಲು ಬ೦ದು ನಿರೀಕ್ಷೆಯ ನಿರೀಕ್ಷೆಯಲ್ಲಿ, ನಿರೀಕ್ಷೆಯ ನಕಾರದ ನಿರೀಕ್ಷೆಯಲ್ಲಿ ನಿರೀಕ್ಷೆಯಾಗಿಸಿದ್ದಕ್ಕಾಗಿ.........
ReplyDelete....................ನಿರೀಕ್ಷೆ......!!
ಗುರು,
ReplyDeleteನಮ್ಮನ್ನ ತುದಿಗಾಲಿನ ಮೇಲೆ ಏಕೆ ನಿಲ್ಲಿಸ್ತಾ ಇದ್ದೀರಿ?
ಚಿಟ್ಟೆಯವರೇ, ನೀವು ಅಪ್ಪ-ಅಮ್ಮ ಸಮೇತರಾಗಿ ಮತ್ತೆ ಕಾಣಿಸಿಕೊಂಡಿರುವುದು ಸಂತಸ ತಂದಿದೆ. ಕಾಯುವಿಕೆಗಿಂತನ್ಯ ತಪವು ಇಲ್ಲಾ...
ReplyDeleteಮನಮುಕ್ತಾರವರೇ,
ReplyDeleteನಿರೀಕ್ಷೆ ಮೀರಿ ನಿರೀಕ್ಷೆ ಮಾಡಿದ್ದಕ್ಕೆ ಮತ್ತು ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಒಂದಷ್ಟು ಒದೆಗಳು...
ಸುನಾಥರೇ ಮತ್ತು ನಮ್ಮನ್ನು ಗುರು ಅಂತ ಹೇಳಿ ಹೆದರಿಸಿದವರೇ,
ReplyDeleteತುದಿಗಾಲಿನ ಬದಲಾಗಿ ತುದಿ ಬೆರಳಲ್ಲಿ ನಿಂತರೆ ವರದ್ದಿಯ ಆಗಮನ ಬೇಗನೇ ಕಾಣಿಸಬಹುದಿತ್ತಲ್ಲಾ...
Post a Comment
ಏನಾದ್ರೂ ಹೇಳ್ರಪಾ :-D