ನಾಳೆ ಬೊಗಳೂರಿನಲ್ಲಿ ಸುದ್ಧಿ ಸ್ಫೋಟ ಆಗಲಿದೆ.

ಮಕ್ಕಳ ನಾಪತ್ತೆ ಪ್ರಕರಣವನ್ನು ಬೊಗಳೂರು ಬೊಗಳೆ ಬ್ಯುರೋ ಭೇದಿಸಿದೆ.

ಇದರ ಪರಿಪೂರ್ಣ ವರದ್ದಿ, ಗುರುವಾರದ ಸಂಚಿಕೆಯಲ್ಲಿ!

ನಿಮ್ಮ ಪ್ರತಿಯನ್ನು ದ್ವಿಪ್ರತಿಯಾಗಿ ಕಾದಿರಿಸಿ... ಮತ್ತು ನಿರಾಶರಾಗದಿರಿ!

(ಆ-ದೇಶದ ಮೇರೆಗೆ - ಸೊಂಪಾದ-ಕರು)

2 Comments

ಏನಾದ್ರೂ ಹೇಳ್ರಪಾ :-D

  1. ಶಾಸಕರ ಮಕ್ಕಳು ಚುನಾವಣೆಗೆ ಟಿಕೆಟ್ ಹೊಡೆಯುವ ಗುಡಾರದಲ್ಲಿ ಅಡಗಿದ್ದಾರೆ. ಅದಕ್ಕೇ ಕಾಣ್ತಾ ಇಲ್ಲ!

    ReplyDelete
  2. ಗೊತ್ತೇ ಆಗಿಬಿಡ್ತಾ? ನಿಮ್ಮಿಂದಲೇ ನಿಮ್ಮಿಂದಲೇ ಈ ಸುದ್ದಿ ಲೀಕಾಗಿದೇ ಅಂತ ಹಾಡೋಕೆ ಶುರು ಹಚ್ಯಾರಾ...

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post