ಬೊಗಳೂರಿನ ಉದ್ಧಾರಕ್ಕಾಗಿ, ಯುವಜನತೆಯ ಕಲ್ಯಾಣಕ್ಕಾಗಿ, ಅಲ್ಪಸಂಖ್ಯಾತರ ಓಲೈಕೆಗಾಗಿ, ಪಬ್ಬೋದ್ಧಾರಕ್ಕೆ,ಯುವಜನತೆ ದಾರಿ ತಪ್ಪುವಂತಾಗಲು, ಬೊಗಳೂರು ಅಮುಖ್ಯಮಂತ್ರಿಗಳು ಸದನದಲ್ಲಿ ನಿದ್ದೆಹೋಗುವ ಮುನ್ನ ಮಂಡಿಸಿದ ಬಜೆಟ್‌ನಲ್ಲಿ ಏನಿದೆ ಏನಿಲ್ಲ... ಎಲ್ಲ ತಿಳಿಯುವ ಕುತೂಹಲವಿದ್ದರೆ,
ಶೀಘ್ರವೇ ಬೇಯುತ್ತಿದೆ ರೈಲ್ವೇ ಇಲಾಖೆ ಇಲ್ಲದಿದ್ದರೂ "ರೈಲು ಬಜೆಟ್"!
ಇದು ಬೊ.ರ. ಓದುಗರಿಗೆ ಇನ್ನಿಲ್ಲದ ಕೊಡುಗೆ...
ನೆನಪಿಡಿ: ಇದು ಉಚಿತವಾಗಿ ಓದುವ ಚಂದಾದಾರರಿಗೆ ಮಾತ್ರ ಲಭ್ಯ.
ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಬೇಡಿ. ಕಾದಿರಿಸದಿರಲು ಮರೆತು ನಿರಾಶರಾಗಿ!!!
ರೇಲು ಪ್ರಸಾದ ಬಜೆಟ್=ಲದ್ದಿ
ReplyDeleteಚಡ್ಯೂರಪ್ಪ ಬಜೆಟ್=ರದ್ದಿ
ಪ್ರಮಾದ ಮೂಗರ್ಜಿ ಬಜೆಟ್=ಬಿದ್ದಿ
nanagoMdu pukkaTe kaapi tegedirisi :)
ReplyDeletetvs
ಸುನಾಥರೆ,
ReplyDeleteನಿಮ್ಮ ಕವನಗಳನ್ನೂ ಸೇರಿಸಿಯೇ ಚಡ್ಯೂರಪ್ಪ ಬಜೆಟ್ ಓದಿದ್ದಾರೆಂತ ಕೇಳಿದೆ...
ಅನಾನಿಮಸ್ ಟಿವಿಎಸ್ ಅವರೆ,
ReplyDeleteನಿಮಗೆ ಕಾಫಿ ಯಾಕೆ, ರೈಲು ಬಜೆಟಿನಲ್ಲಿ ಟಿವಿಎಸ್ ಕೂಡ ಕೊಡಿಸ್ತಾರೆ...
ಇಷ್ಟು ದಿನ ತಲೆಮರೆಸಿಕೊಂಡು ಎಲ್ಲಿ ಹೋಗಿದ್ರೀ ಅಂತ ನಮ್ಮ ಅನ್ವೇಷಣೆಗೂ ಸಿಗಲಿಲ್ಲ ನೀವು...
Post a Comment
ಏನಾದ್ರೂ ಹೇಳ್ರಪಾ :-D