ಜಾಗತಿಕ ತಾಪಮಾನ ಹೆಚ್ಚುತ್ತಿರುವುದೇಕೆ ಮತ್ತು ಇದರ ನೇರ ಪರಿಣಾಮ ಬೊಗಳೆ ರಗಳೆ ಬ್ಯುರೋದ ಮೇಲೆ ಬಿದ್ದದ್ದು ಹೇಗೆ ಅಂತ ತಿಳಿದುಕೊಳ್ಳಬೇಕೇ? ನಾಳಿನ ಸಂಚಿಕೆ ತರಿಸಿಕೊಳ್ಳಿ.

ನೀವು ಕ್ಲಿಕ್ ಮಾಡಿದರೆ ನಿಮ್ಮ ಮನೆ ಬಾಗಿಲಿನಲ್ಲಿ ಈ ಅಂತರ್ಜಾಲದ ರದ್ದಿ ಪತ್ರಿಕೆ ಬಿದ್ದಿರುತ್ತದೆ!!!!
ಸರ್ವರಿಗೂ ಬೊಗಳೆ ರಗಳೆಯ ಅಚ್ಚುಮೆಚ್ಚಿನ ಗಣಪತಿಯ ಹುಟ್ಟುಹಬ್ಬದ ಶುಭಾಶಯಗಳು.

2 Comments

ಏನಾದ್ರೂ ಹೇಳ್ರಪಾ :-D

 1. ಗಣೇಶ ಚವತಿಯ ಶುಭಾಶಯಗಳು.
  ದಯವಿಟ್ಟು ಚವತಿ ಚಂದಪ್ಪನನ್ನು ನೋಡಿರಿ. ನೀವು ಮಾಡಿದ ತಪ್ಪುಗಳನ್ನೆಲ್ಲಾ ನಿಮ್ಮ ವೈರಿಗಳ ಮೇಲೆ ಹೊರಿಸಲಾಗುವದು.
  ಗಣಪತಿಯು ನಿಮಗೆ ಸದ್ಬುದ್ಧಿಯನ್ನು ಕೊಡಲಿ ಎಂದು ಹಾರೈಸುತ್ತೇನೆ.

  ReplyDelete
 2. ಸುನಾಥರೆ,
  ಚಂದಪ್ಪನನ್ನು ನಾವು ನೋಡಿದ ಕಾರಣದಿಂದಾಗಿಯೇ ನಮ್ಮ ಬ್ಯುರೋ ಸದಸ್ಯರಿಗೆ ಹೀಗೆಲ್ಲಾ ಬರೆಯುವುದು ಸಾಧ್ಯವಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಅಥವಾ ನಮ್ಮ ಈ-ಪತ್ರಿಕೆ ಓದುವುದಕ್ಕೆ ಕೂಡ ಚವತಿಯ ಚಂದ್ರನನ್ನು ನೋಡಿದವರೇ ಬಂದು ಅಪ-ವಾದ ಮಾಡಿ ಹೋಗುತ್ತಾರೆ ಅಂತಲೂ ವಿಶ್ಲೇಷಿಸಬಹುದು.

  ನಿಮ್ಮ ಹಾರೈಕೆ ಬಹುಶಃ ಗಣಪತಿಗೆ ತಲುಪಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ. ;)

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post