ಭಾನುವಾರ 06ನೇ ತಾರೀಕು 07ನೇ ತಿಂಗಳು 08ನೇ ವರ್ಷವಾಗಿರುವುದರಿಂದ
ಈ ದಿನ ಬೆಳಿಗ್ಗೆ ೦೬ ಗಂಟೆ ೦೭ ನಿಮಿಷ ೦೮ ಸೆಕೆಂಡ್ ವೇಳೆಗೆ ಬೊಗಳೆ ರಗಳೆ ಬ್ಯುರೋ ಭರ್ಜರಿ ನಿದ್ರೆ ಮಾಡಲಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.
Anveshi
ಕನ್ನಡವೆಂದರೆ ಪಂಚ ಪ್ರಾಣ. ಈ ಬೊಗಳೆಯಲ್ಲಿರುವುದೆಲ್ಲವೂ ಅಸತ್ಯ ಮತ್ತು ಸತ್ಯಕ್ಕೆ ಹತ್ತಿರವಾದರೆ ಯಾರೂ ಜವಾಬ್ದಾರರಲ್ಲ ಎಂಬುದೇ ಧ್ಯೇಯ ವಾಕ್ಯ.
ಜರ್ಭರಿ ನಿದ್ರಿ ಮಾಡಿರುವವರು ಹ್ಯಾಂಗ ಬರ್ದ್ರು?!
ReplyDeleteನಾವು ಚಂದವಿಲ್ಲದೇ ಇರೋದ್ರಿಂದ ಚಂದಾ ಕೊಡೋಕ್ಕೆ ಆದ್ರೂ ಮನಸ್ಸಿಲ್ದಲೇ ಇರೋದ್ರಿಂದ ಚಂದಾದಾರಾಗಿಲ್ಲ ಅಂತ ಘಂಟೆ ಹೊಡೆಯುತ್ತಾ ಹೇಳ್ತಿದ್ದೀವಿ :P
OK. ೭ನೆಯ ತಾರಿಕು, ೮ನೆಯ ತಿಂಗಳು, ೦೯ನೆಯ ವರ್ಷದವರೆಗೂ ನಿಮ್ಮ ಕಿವಿಯಲ್ಲಿ ಜೋಗುಳ ಹಾಡುತ್ತೇವೆ.
ReplyDeleteತಿರುಕರೆ,
ReplyDelete(ನಿಮ್ಮನ್ನು ಕುರುಕುರೆ ಎಂದು ಕರೆಯಲೇ? :))
ನೀವು ಘಂಟೆ ಹೊಡೆದ ಪೆಟ್ಟಿಗೆ ಅದರ ಸದ್ದಿನ ನಡುವೆ ನೀವೇನು ಹೇಳಿದ್ರೀ ಅಂತಾನೇ ಕೇಳಿಸ್ಲಿಲ್ಲ...
ಸುನಾಥರೆ,
ReplyDeleteಹಾಗಿದ್ದರೆ ಚಾಪೆ ಕೊಡೋರು ಯಾರು? ಹಾಸಿಗೆ ಹಾಸೋರು ಯಾರು? ಎಲ್ಲಾ ನಿರ್ಧಾರ ಮಾಡಿಕೊಳ್ಳಿ. ಆ ಬಳಿಕವೇ ಮಲಗಲು ಹೋಗುತ್ತೇವೆ. ಇಲ್ಲವಾದಲ್ಲಿ, ನಾವು ಮಲಗಿ ನಿದ್ರಿಸಿದ ಬಳಿಕ ಬೆಂಬಲದ ಚಾಪೆ ಹಿಂತೆಗೆದುಕೊಂಡರೆ???
Post a Comment
ಏನಾದ್ರೂ ಹೇಳ್ರಪಾ :-D