ಬೊ.ರ. ಬ್ಯುರೋ ಕಷ್ಟಾ ಪಟ್ಟು ಶನಿವಾರ ಒಂದು ದಿನ ರಜೆ ತೆಗೆದುಕೊಂಡು ಮಜಾ ಮಾಡಿದ ಹಿನ್ನೆಲೆ ಏನು ಎಂದು ತಿಳಿಯುವ ಕುತೂಹಲವೇ?
ಹೊಸ ತಂತ್ರಜ್ಞಾನದ ಹಿಂದೆ ಬಿದ್ದಿದ್ದೇವೆ....!!!
ಯಾವುದು, ಏನು, ಎತ್ತ ಎಂಬ ಇತ್ಯಾದಿ ವಿವರಗಳಿಗೆ ಸೋಮವಾರದ ಬೋರಲು ಸಂಚಿಕೆ ನೋಡಿ...!!!!
ನಾಳೆ ಮುಖಾಮುಖಿಯಾಗಿ!!!!
ಸೂಚನೆ: ಮಾಡಲು ಬೇರೆ ಕೆಲಸವಿಲ್ಲದ್ದರಿಂದ ಈ ಜಾಹೀರಾತು ನೀಡಲಾಗುತ್ತಿದೆ.
Anveshi
ಕನ್ನಡವೆಂದರೆ ಪಂಚ ಪ್ರಾಣ. ಈ ಬೊಗಳೆಯಲ್ಲಿರುವುದೆಲ್ಲವೂ ಅಸತ್ಯ ಮತ್ತು ಸತ್ಯಕ್ಕೆ ಹತ್ತಿರವಾದರೆ ಯಾರೂ ಜವಾಬ್ದಾರರಲ್ಲ ಎಂಬುದೇ ಧ್ಯೇಯ ವಾಕ್ಯ.
ಹುರ್‍ರೆ,
ReplyDeleteಬೊಗಳಯರ ಹತ್ರ ಬೊಗಳೆ ವಿಷಯವಿಲ್ಲವೆ? ಕೇಳಿ ತುಂಬಾ ಸೋಜಿಗವಾಯಿತು.
This comment has been removed by a blog administrator.
ReplyDeleteಬಹಳ ಸಂತೋಷವಾಯ್ತು. ಅಂದ ಹಾಗೆ ನಿನ್ನೆ ಮಜ ಮಾಡಿದ ಬಗ್ಗೆ ಇಂದು ಸಚಿತ್ರ ಲೇಖನ ನಿರೀಕ್ಷಿಸಬಹುದೇ? ಗುಂಡು, ತುಂಡು, ಚೆಂಡುಗಳನ್ನು ತೋರಿಸುವರೇ?
ReplyDeleteಭಾನುವಾರವೂ ಸಾಪ್ತಾಹಿಕ ವರದಿ ಪ್ರಕಟಿಸುವುದು ಓದಿ ಬಹಳ ಸಂತಸವಾಗುತ್ತಿದೆ. ನಿಮ್ಮ ಸಂತತಿ ಬೆಳೆಯಲಿ. :P
ಮಹಂತೇಶರೇ,
ReplyDeleteನೀವು ಸೋಜಿ ತಿಂದದ್ದು ಕೇಳಿ ಅಸಂತೋಷವಾಯಿತು.!!!
ಮಾವಿನರಸರೆ,
ReplyDeleteನಮ್ಮ ಸಂತತಿ ಬೆಳೆಯಲಿ ಅಂತ ಹಾರೈಸಿದ್ದು ಕೇಳಿ ತುಂಬಾ ಭಯವಾಯಿತು.
ಅಬ್ಬ, ಅಷ್ಟ ಪುತ್ರ ಸೌಭಾಗ್ಯವಾನ್ ಭವ ಅಂತ ಹರಸಲಿಲ್ಲವಲ್ಲ?
ಯಾಕೆ ಎಂಟಕ್ಕೇ ನಿಲ್ಲಿಸ್ತಿದ್ದೀರ. ಅಷ್ಟೇ ಸಾಕಾ? ಏನು ಸಾರ್ ನೀವು ಹೇಳ್ತಿರೋದು, ಮೇರಾ ಭಾರತ್ ಮಹಾನ್ ಎನ್ನುವ ಮಾತನ್ನು ಸುಳ್ಳು ಮಾಡ್ಬೇಕು ಅಂತಿದ್ದೀರಾ?
ReplyDeleteಶತಾಯುಷ್ಮಾನ್ ಭವ, ಶತ ಪುತ್ರ ಪುತ್ರೀ ಸೌಭಾಗ್ಯವಾನ್ ಭವ. :P
ಮಂತ್ರ ಹೇಳಿದಾಕ್ಷಣ ಮಾವಿನ ಕಾಯಿ ಉದುರತ್ಯೇ? ಆಶೀರ್ವಾದದ ಮಾತುಗಳೆಲ್ಲಾ ನಿಜವಾಗುವುದೇ?
ಯಾಪ್ಪಾ... ಅಷ್ಟೊಂದು ಪುತ್ರ-ಪುತ್ರಿಯರನ್ನು ಇಡೋದಾದರೂ ಎಲ್ಲಿ?
ReplyDeleteಇಂಥಾ ಆಶೀರ್ವಾದಗಳೇ ನಿಜವಾಗೋದು ಮತ್ತೆ......!
Post a Comment
ಏನಾದ್ರೂ ಹೇಳ್ರಪಾ :-D