ಅ-ನಿವಾರ್ಯವಾಗಿ ನನ್ನ ಹೆತ್ತವರ ಮಗನ ಸ್ವಂತ ಊರಿಗೆ ಹೋಗಬೇಕಾಗಿರುವುದರಿಂದ ಇನ್ನು 7 ದಿನ ಏಕಸದಸ್ಯ ಬೊಗಳೆ-ರಗಳೆ ಬ್ಯುರೋದ ಎಲ್ಲಾ ಸಿಬ್ಬಂದಿಗಳಿಗೆ ರಜೆ ಸಾರಲಾಗಿದೆ. ಆದುದರಿಂದ ಈ ದಿನಗಳಲ್ಲಿ ಸಂಚಿಕೆಗಳನ್ನು ನಿಷೇಧಿಸಲಾಗುತ್ತದೆ. ಆದರೆ ಅಪ್ಪಿ ತಪ್ಪಿ ಪ್ರಕಟವಾದಲ್ಲಿ ನಾವು ಜವಾಬ್ದಾರರು. ವಿಶ್ವಾದ್ಯಂತ ಸಾವಿರಾರು ಪತ್ರಿಕೆಗಳ ಕೋಟ್ಯಂತರ ಓದುಗರು ಸಹಕರಿಸಲು ಕೋರಲಾಗಿದೆ.
-ಅಸತ್ಯಾನ್ವೇಷಿ

13 Comments

ಏನಾದ್ರೂ ಹೇಳ್ರಪಾ :-D

 1. ನೀವು ಮತ್ತೆ ಮತ್ತೆ ರಜೆ ಹಾಕ್ತಿರೋದು ನೋಡಿದ್ರೆ ನನಗ್ಯಾಕೋ ನಿಮ್ಮ ಮೇಲೆ ಅನುಮಾನ. ನಿಮ್ಮ ಹಿಂದೆ ಬೇಹುಗಾರಿಕೆಯವರನ್ನು ಕಳುಹಿಸುವೆ. ಅಂದ ಹಾಗೆ ನಿಮಗಿನ್ನೂ ಮದುವೆ ಆಗಿಲ್ಲ ಅಲ್ವೇ?

  ReplyDelete
 2. ಊರು ತುಂಬಾ ದೂರ ಇದೆ ನೋಡಿ...
  ಅದ್ಕೇನೇ... ಹೋಗೋದು, ಬರೋದಕ್ಕೆ ಕೆಲವು ಸಮಯ ಹಿಡಿಯುತ್ತೆ.

  ಇದರ ನಡುವೆ ಅಸತ್ಯಾನ್ವೇಷಣೆಯ ಕೆಲಸವೂ ಇರುತ್ತಲ್ಲವೆ?

  ಹೊಟ್ಟೆ ಪಾಡಿಗೆ ಹೋದರೆ ನೀವು ಬೇವಿನ ಚರರನ್ನು ಕಳುಹಿಸುವುದಾಗಿ ಹೆದರಿಸುತ್ತೀರಲ್ಲ....? ಮದ್ವೆ ಮಾಡ್ಕೊಂಡೋರ ಮೇಲೆ ಬೇವಿನಚರರನ್ನು ಕಳುಹಿಸುವುದಿಲ್ಲ ಅಂತ ಪ್ರಾಮಿಸ್ ಮಾಡಿ. ನಿಮ್ಮ ಬೇಹು ಹುಳಗಳಿಂದ ಬಚಾವಾಗಲು ಟ್ರೈ ಮಾಡ್ತೀನಿ. ಹೇಗಾದ್ರೂ ನಿಮ್ಮಿಂದ ಬಚಾವಾಗಬೇಕಲ್ಲ...!!!

  ReplyDelete
 3. ಯಾರ್ರೀ ನಿಮಗೆ ಪರ್ಮೀಷನ್ ಕೊಟ್ಟೋರು?

  ಅಷ್ಟೂ ಗೊತ್ತಾಗಲ್ವಾ ನಿಮಗೆ, ಹೊಟ್ಟೆಗೇನ್ ತಿಂತೀರಿ - ಇಡ್ಲೀನೋ, ದೋಸೇನೋ?

  ನಿಮ್ಮಂಥಾ ಸಿಬ್ಬಂದಿ ಕಟ್ಟಿಕೊಂಡ್ರೆ ಪತ್ರಿಕೆ ನಡ್ಸಿದಾ ಹಾಗೇ...

  ಸರಿ, ಹೋಗೋದೇನೋ ಹೋಗಿದ್ದೀರಿ, ಆ ಕಡೆಯಿಂದ ಎಲ್ಲವನ್ನೂ ಸರಿಯಾಗಿ ವರದಿ ತಂದೊಪ್ಪಿಸಿ...ಕೊನೆಗೆ ಹೇಳಿಲ್ಲಾ ಅನ್ನಬೇಡಿ ಮತ್ತೆ! :-)

  ReplyDelete
 4. ಬೇಗ ಬರ್ರಪ್ಪಾ. ಅಲ್ಲಿ ಎಲ್ಲರಿಗೂ ಕೇಳ್ದೆ ಅನ್ನಿ.
  ಇನ್ನು ಎರಡು ವರ್ಷ ರಜೆ ತಗೋಬೇಡಿ

  ReplyDelete
 5. :) wordpress try madabahudu adre nanan LJ dost entries odakke aglvalla :( dke ondu upaya madidde. laptop thogondu broad abdn connetcion thogaltheene :)

  ReplyDelete
 6. ಬೇಗ ಬನ್ನಿ. ನಿಮ್ಮ ಬೊಗಳೆ ಇಲ್ಲದೆ ಬೋರ್ ಆಗತ್ತೆ.

  ReplyDelete
 7. ರಜೆಗೆ ಅಪ್ಲೈ ಮಾಡಿದ ಮೇಲೆ ಸ್ಯಾಂಕ್ಷನ್‍ಗಾಗಿ ಕಾಯ್ಬೇಡ್ವಾ? ಯಾರದ್ದೋ ಕೈನಲ್ಲಿ ಚೀಟಿ ಕೊಟ್ಟು ಓಡಿ ಹೋಗುವುದಾ? ಸರ್ವಿಸ್ ರೆಗ್ಯುಲೇಶನ್ ಪ್ರಕಾರ ನಿಮಗೆ ಮೆಮೊ ಕೊಡಲಾಗುವುದು. ಅದಕ್ಕೆ ಉತ್ತರವನ್ನು ಒಂದು ವಾರದೊಳಗೆ ನೀಡದಿದ್ದರೆ ಕೆಲಸದಿಂದ ತೆಗೆದುಹಾಕಬೇಕಾಗಬಹುದು (ತಮಾಷೆಗಾಗಿ ಅಷ್ಟೆ).

  ಪತ್ರಿಕೆ ವಿಶ್ವ ವಿಖ್ಯಾತವಾಗುತ್ತಿರುವ ಸಂದರ್ಭದಲ್ಲಿ ಹೀಗೆ ರಜೆ ಹಾಕ್ಬೇಡಿ ಸಾರ್. ಅದೇನೋ ವರ್ಡ್‍‍ಪ್ರೆಸ್ ಅಂತಿದ್ದಾರಲ್ಲಾ? ಏನದು ವಿಷಯ? ನಿಮಗೆ ಏನು ತೊಂದರೆ ಇದೆಯೋ ನಿವಾರಿಸಲು ಸಹಕರಿಸುವೆ. ಪಕ್ಕಕ್ಕೆ ಬನ್ನಿ ಸಮಾಲೋಚಿಸೋಣ (ಪಕ್ಕ ಅಂದ್ರೆ ಚಾಟು ಡಬ್ಬಿಯಲ್ಲ ನನ್ನ ಅಂಚೆ ಡಬ್ಬಿಗೆ ಬನ್ನಿ).

  ReplyDelete
 8. "ಅನಿವಾರ್ಯವಾಗಿ ನಿಮ್ಮನ್ನು ಹೆತ್ತವರು"???

  ತನ್ನ ಬೊಗಳೆರಗಳೆ ಯಿಂದ ಈ ನವಜಾತ ಶಿಶುವು ಲೋಕಕಂಟಕವನ್ನು ನಿವಾರಿಸುವುದು ಅನಿವಾರ್ಯವೆಂದು ನಿಮ್ಮ ಹೆತ್ತವರಿಗೆ ಗೊತ್ತಿದ್ದಿರಬಹುದೆಂದು ಊಹಿಸೋಣವೆ?

  ReplyDelete
 9. ಬೊಗಳೆಪಂಡಿತರನ್ನು ಹೊಟ್ಟೆಯಲ್ಲಿಟ್ಟುಕೊಂಡು, ಉಪಟಳ ಸಹಿಸುವುದಕ್ಕಿಂತ ಹೆರುವುದು ತಾಯಿಗೆ ಅನಿವಾರ್ಯವಾಗಿರಬಹುದು :) ( ಪಂಡಿತರು ಅವಧಿಗೆ ಮೊದಲೇ ಜನಿಸಿದ್ದರೆ, ಈ ಮಾತು ಇನ್ನೂ ಚೆನ್ನಾಗಿ ಅನ್ವಯವಾಗುತ್ತದೆ :)

  ReplyDelete
 10. Antarangi avre,
  nAnilli nimma baniyan tee kuDidukonDu hAyAgi iddEne.

  sadyakke hoTTege aduvE.

  Illi cyber centre mUlaka iNuki idanna bareetiddIni.

  Nanna kashTa deVare balla.

  neevella namma company mEle haddina kaNnu iTTiddu nOdi tale maresikoLLOna anta....!:)

  ReplyDelete
 11. Sritri avare,
  AyyayyO.... bEga barOna endukonDrOO, Illi train tumbaa udda ide. adu namma Urinda nanna kaarasthanakke baralu tumbaa thaDa Aguttide.

  Adke svalpa bore hodesikoLLi, water bandEEtu.

  ReplyDelete
 12. Vichitraani gaLe,
  LOka klyAna hecchu aaguthiruvudarinda lOkadalli sankaTa unTAgide. adannu nivArisalu nannannu hettavaru solpa bEgane hettharu.

  adu bogaleragaleya late city edition!

  SRITRI avare,
  nimma anvEshaNe nOdi bhaya aagthide.

  namma janma jaalaaDi bitri! adannella ishTu jOraagi hELi nanna avasara/upaTaLa iDee WWW ge gothaguvanthe maaDidralla...!

  kaarasthaanakke banda natra nODikoLLalagutthade.

  ReplyDelete
 13. maavina rasaayana avare,
  rajege apply maaDidre neevu koDalla antha gyaaranTi itthu.

  eshTaadru corporate culture alva?

  adke raje cheeTiyannu Dabbadalli haaki ODi biTTe.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post