ಮಲ್ಯರ ಕಿಂಗ್ ಫಿಷರಿನಲ್ಲಿ ಪತ್ತೆಯಾದದ್ದು ಎಂತಹಾ ಸ್ಫೋಟಕ? ತಿಳಿಯಲು ಬುಧವಾರದ ಬೊಗಳೆ-ರಗಳೆ ಸಂಚಿಕೆ ಓದಿ. ನಿಮ್ಮ ಪ್ರತಿಗಳನ್ನು ನಾಡಿದ್ದು ಕಾದಿರಿಸಿ. ಯಾಕೆಂದರೆ ನಾಳೆ ಸಿಕ್ಕಾಪಟ್ಟೆ ಡಿಮಾಂಡ್ ಇರಬಹುದು. ರಶ್ ಆಗದಂತಿರಲು ಈ ವ್ಯವಸ್ಥೆ.
ಕಳೆದೊಂದು ತಿಂಗಳಿಂದ ಇದುವರೆಗೆ ತಲೆಮರೆಸಿಕೊಂಡಿದ್ದಕ್ಕೆ ಕೈಕಾಲು ಬಡಿದು ವಿಷಾದ ವ್ಯಕ್ತಪಡಿಸುತ್ತಿದ್ದೇವೆ. -ಸಂ
hahahaa ok ನನಗೊಂದು ಪ್ರತಿ ಬೇಕೆಂದು ವಿನಂತಿಸಿಕೊಳ್ಳುತ್ತೇನೆ.ದಯವಿಟ್ಟು ತೆಗೆದು ಬದಿಗಿರಿಸಿ.
ReplyDeletehhaa.....hhaaa....
ReplyDeleteಸ್ವಾಮಿ,
ReplyDeleteಮಲ್ಯರ ಜೊತೆಗೆ ಇದ್ದವರು ನೀವೇನಾ?
ಪ್ರತಿ ನನಗೂ ಒಂದು ಇರಲಿ...:)..ನೀವು ಕಾಣೆಯಾಗಿದ್ದು ನೋಡಿಯೇ ಗೊತ್ತಾಗಿತ್ತು, ಎನೋ ಕರಾಮತ್ತು ನೆಡೆಸುವಿರಿದ್ದೀರಿ ಎಂದು...
ReplyDeleteಜ್ಯೋತಿ ಶೀಗೆಪಾಲರೇ,
ReplyDeleteಪ್ರತಿಯೊಂದು ಪ್ರತಿಯೂ ತಲುಪಿರಬೇಕೆಂದು ಭಾವಿಸಿರುತ್ತೇವೆ.
ದಿನಕರ ಮೊಗೇರರೇ,
ಪ್ರತಿಗಳನ್ನು ತಲುಪಿಸುವ ನಮ್ಮ ಕಾಳಜಿ ಹಾಗೂ ನಮ್ಮ ಅವಸ್ಥೆ ನೋಡಿ ಗಹಗಹಿಸಿ ನಕ್ಕಿದ್ದಕ್ಕೆ ಧನ್ಯವಾದ.
ಸುನಾಥರೇ,
ಅಯ್ಯೋ... ಹೇಳಬೇಡಿ ಮತ್ತೆ... ಇಲ್ಲದಿರುವ ಮರ್ಯಾದೆ ಎಲ್ಲವೂ ಹೋಗಿಬಿಡುತ್ತೆ...
ಸುಬ್ರಹ್ಮಣ್ಯರೇ,
ನಾನು ಕಾಣೆಯಾಗಿದ್ದಕ್ಕೂ ಕಿಂಗ್ ಫಿಷರ್ನ ರಾಯಲ್ ಚಾಲೆಂಜಿಗೂ ಏನೂ ಸಂಬಂಧವಿಲ್ಲ ಎಂದು ನಾವು ನೇರವಾಗಿ ಸ್ಪಷ್ಟಪಡಿಸುತ್ತಿಲ್ಲ.
Post a Comment
ಏನಾದ್ರೂ ಹೇಳ್ರಪಾ :-D