- Home
- NEWS
- _POLITICS
- __ಜಾರಕಾರಣ
- __ರಾಜಕೀಯ
- __ಪಾತಕಿಸ್ತಾನ
- _ELECTION
- __ಚುನಾವಣೆ
- __ಚುಚ್ಚುವ ಆಣೆ
- __ಎಲೆಕ್ಷನ್
- __ಓಟು
- _SPORTS
- BARKING NEWS
- YOUTH
- _ಭಗ್ನ ಹೃದಯ
- _ವಿಚ್ಛೇದನೆ
- _ಬಾಲ್ಯ ವಿವಾದ
- _ನಿರುದ್ಯೋಗ
- _ಬಾಲ-ಕರುಗಳ ಸಂಘ
- SCIENCE
- _ತಾಪಮಾನ
- _ಸಂಚೋದನೆ
- _ಕತ್ತರಿ ಪ್ರಯೋಗ
- _ಪ್ರಾಣಿ ನಿರ್ದಯ ಸಂಘ
- _ಒದೆಗಳು
- EDITORIAL
- EDUCATION
- _ಶೈ-ಕ್ಷಣಿಕ
- _ಬ್ಲಾಗಿನ
- _ಏಪ್ರಿಲ್ 1
- BUSINESS
- _ಕುದುರೆ ವ್ಯಾಪಾರ
- _ಆರ್ಥಿಕ ಸ್ಥಿತಿ
- _ವ್ಯವಹಾರ
- _ಜಾಹೀರಾತು
- __ನ್ಯಾನೋ
- HEALTH
- _ಕುಡುಕರ ಸಂಘ
- _ಅನಾರೋಗ್ಯ
- _ಜನಸಂಖ್ಯಾ ನಿಯಂತ್ರಣ
- INTERVIEWS
- _Someದರ್ಶನ
- _ಸಂದರ್ಶನ
6 ಕಾಮೆಂಟ್‌ಗಳು
vidambane chennagide...
ಪ್ರತ್ಯುತ್ತರಅಳಿಸಿNimmane bekku naayi eega aaraama?
ನಮಗೆ ದೇಶ ಬೇಡ ಸ್ವಾಮೀ...ಕೇಂದ್ರ ಸರಕಾರ ಇದೇ ರೀತಿ ಬೇಧಭಾವ ಮಾಡುತ್ತಿದ್ದಲ್ಲಿ ಕನ್ನಡಿಗರು ತಮಿಳುನಾಡಿನ ವಿರುದ್ಧ ಬಹಿರಂಗ ಯುದ್ಧ ಸಾರಬೇಕಾಗಿದೆ.ಯಾವ ರೀತಿ ಪಾಕಿಸ್ತಾನ ಭಾರತಕ್ಕೆ ತೊಂದರೆ ಕೊಡುತ್ತಿದೆಯೋ ಅದೇ ರೀತಿ ತಮಿಳುನಾಡು ಕರ್ನಾಟಕಕ್ಕೆ ತೊಂದರೆ ಕೊಡುತ್ತಿದೆ. ಏಕೆಂದರೆ ತಮಿಳುನಾಡು ಎಂಬ ಭಯೋತ್ಪಾದಕ ರಾಜ್ಯ ಇರುವವರೆಗೂ ಕರ್ನಾಟಕಕ್ಕೆ ನೆಮ್ಮದಿಯಿಲ್ಲ. ಅಲ್ಲಿ ಮಿಲಿಟರಿ ಆಡಳಿತ ತಂದು ಎಲ್ಲ ದೇಶದ್ರೋಹಿಗಳನ್ನು ಬಂಧಿಸಿ ಮತ್ತೆ ಅಲ್ಲಿ ಪ್ರಜಾಪ್ರಭುತ್ವ ತರುವ ಅವಶ್ಯಕತೆ ಇದೆ( ಈಗಿರುವುದು ನಿರಂಕುಶ ಎಲ್.ಟಿ.ಟಿ.ಇ. ಪ್ರಭುತ್ವ)
ಪ್ರತ್ಯುತ್ತರಅಳಿಸಿಬೊಗಳೆ ಪ್ರಧಾನಿಯವರ ರಾಜಕೀಯ ಮುತ್ಸದ್ಧಿತನವನ್ನು ಗುರುತುಸಿ ಗೌರವ ಲಿಟ್ (ಲಿಟಿಗೇಶನ್!) ಕೊಡಲು ಯಾವುದೋ ಹೆಸರಿಲ್ಲದ ವಿ.ವಿ ತೀರ್ಮಾನ ತೆಗೆದುಕೊಂಡಿರುವುದು ನಮಗಷ್ಟೇ ತಿಳಿದಿದೆ. ಅನ್ವೇಷಿಯವರು ಮತ್ತೊಂದು ಬಾರಿ ಯಾವಾಗ ಮಲಗುತ್ತಾರೆ ಎಂಬುದನ್ನು ಹೊಂಚಿ ಕುಳಿತಿದ್ದಾರೆ ವಿವಿಯ ವಿಆಯಿಪಿಗಳು!
ಪ್ರತ್ಯುತ್ತರಅಳಿಸಿ-ಸುಪ್ರೀತ್
ಶ್ರೀನಿಧಿಯವರೆ,
ಪ್ರತ್ಯುತ್ತರಅಳಿಸಿನಮಗೆ ಎಚ್ಚರಾವಾಗೋಷ್ಟರಲ್ಲಿ ಬೆಕ್ಕಿಗೂ ನೀರು ಹಾಕಲಾಗಿತ್ತು. ಅದು ತಾನಾಗಿಯೇ ವಿದೇಶಕ್ಕೆ ಪರಾರಿಯಾದರೆ, ನಾಯಿಯೂ ಅದನ್ನು ಹಿಂಬಾಲಿಸಿ ನಾಪತ್ತೆ.!!!!
ಗುರುಗಳೇ,
ಪ್ರತ್ಯುತ್ತರಅಳಿಸಿತಮಿಳುಕಾಡಿನಲ್ಲಿ ಈಗ ಎಲ್ಟಿಟಿಇಯವರಿಗೂ ಮೀಸಲಾತಿ ನೀಡಲು ಯೋಚಿಸ್ತಾ ಇದ್ದಾರೆ.
ಸುಪ್ರೀತರೇ,
ಪ್ರತ್ಯುತ್ತರಅಳಿಸಿಬೊಗಳೆ ಪ್ರಧಾನಿಯ ಮುದಿತನವನ್ನು ಪರಿಗಣಿಸಿ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ನೀಡುವ ವಿಷಯ ಕೇಳಿ ಮನಸಿಗೆ ಹಣದುಬ್ಬರದಂತೆ ಮಹದಾನಂದವಾಗಿದೆ. ಯಾಕೆಂದರೆ ಈಗಾಗಲೇ ಇಂಟರೆಸ್ಟ್ ದರಗಳು ಏರಿಕೆಯಾಗುತ್ತಾ ಇವೆ.
ನಾವು ಮಲಗೋದು ಯಾವಾಗ ಅನ್ನುವುದಕ್ಕಿಂತಲೂ ಏಳೋದು ಯಾವಾಗ ಎಂಬುದೇ ಮಿಲಿಯನ್ ರೂಪಾಯಿ ಪ್ರಶ್ನೆಯಾಗಿ ಉಳಿದಿದೆ.
ಏನಾದ್ರೂ ಹೇಳ್ರಪಾ :-D