ಹುಚ್ಚುನಾಯಿಗೆ ಕಚ್ಚಿದ ಮಾನವನ ಕುರಿತು ವರದಿ ಈಗಾಗಲೇ ಓದಿರುತ್ತೀರಿ. ಅದರ ನಂತರ
ಏನಾಯಿತು? ಎಂಬ ಕುರಿತ ಫಾಲೋ ಅಪ್ ವರದಿ ಯಾರಾದರೂ ನೋಡಿದ್ದೀರಾ? ಯಾರೂ ಮಾಡದ
ಸಂಗತಿಯನ್ನು ಬೊಗಳೆ ಬ್ಯುರೋ ಮಾಡುತ್ತಿದೆ. ನಿಂತ ನೀರಾಗಿ ನಿರೀಕ್ಷಿಸಿ... ಆದರೆ
ನಾಚಿ ನೀರಾಗದಿರಿ.

2 Comments

ಏನಾದ್ರೂ ಹೇಳ್ರಪಾ :-D

  1. ನಾಲ್ಕು ದಿನ ನಿಂತು, ನಿಂತು ಕಾಲು ನೋಯಲು ಶುರುವಾಗಿದೆ. ಬೇಗನೆ ವದರಿರಿ. ಇಲ್ಲದಿದ್ರೆ, ನಾವೇ ಹುಚ್ಚು ನಾಯಿ ಥರಾ ನಿಮ್ಮನ್ನು ಕಚ್ಚಬೇಕಾದೀತು! ಎಚ್ಚರಿಕೆ!

    ReplyDelete
  2. ಸುಧೀಂದ್ರರೆ,
    ನಿಮ್ಮ ಬೆದರಿಕೆ ಕರೆಗಳು ನೆಟ್ ವರ್ಕ್ ಸಮಸ್ಯೆಯಿಂದಾಗಿ ಇಲ್ಲಿ ತಲುಪಲು ವಿಳಂಬವಾಗಿದ್ದಕ್ಕೆ ತುಂಬು ಮನದ ಸಂತೋಷ ವ್ಯಕ್ತಪಡಿಸುತ್ತಿದ್ದೇವೆ. "ನಾಯಿ" ಬಗ್ಗೆ ನಿಮ್ಮನ್ನು ಇಷ್ಟು ಹೊತ್ತು "ಕಾಯಿ"ಸಿದ್ದಕ್ಕೆ, "ನೋಯಿ"ಸಿದ್ದಕ್ಕೆ ನಾವು ಕ್ಷಮೆ ಕೇಳುವುದಿಲ್ಲ. ಕಾದಿದ್ದಕ್ಕೆ ಮತ್ತು ಕಾದು ಕಾದು ಕರ್ರಗೆ ಆಗಿದ್ದಕ್ಕೆ ನೀವೇ ಕ್ಷಮೆ ಯಾಚಿಸತಕ್ಕದ್ದು!!!

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post