[ಸಮಸ್ತ ಓದುಗ ಮಿತ್ರರಿಗೆ ಮನೆ-ಮನ ಬೆಳಗುವ ದೀಪಾವಳಿ ಹಬ್ಬದ ಶುಭಾಶಯಗಳು]
ಸೂಚನೆ:
ಬೊಗಳೆ ರಗಳೆ ಬ್ಯುರೋ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದು, ಸರಣಿ ಬಾಂಬ್ ಸ್ಫೋಟಿಸುವುದು ಇಷ್ಟವಿಲ್ಲ. ಈ ಕಾರಣಕ್ಕೆ ಇದುವರೆಗೆ ಹೆಚ್ಚೂಕಡಿಮೆ ಪ್ರತಿದಿನ ಠುಸ್ ಪುಸ್ ಅಂತ ಪಟಾಕಿ ಬಿಡುತ್ತಿದ್ದ ಬ್ಯುರೋ, ಇನ್ನು ಕೆಲವು ದಿನಗಳ ಕಾಲ ಪಟಾಕಿ ಬಿಡದಿರಲು ತೀರ್ಮಾನಿಸಿದೆ.
ಇದಕ್ಕೆ ಪ್ರಮುಖ ಕಾರಣವೆಂದರೆ, ಕಂಪನಿಗೇ ತರಬೇತಿ ನೀಡುವುದಕ್ಕಾಗಿ ಬೊಗಳೆ ರಗಳೆ ಸಿಬ್ಬಂದಿಯನ್ನು ದೂರದ ಯಾವುದೋ ಹೊತ್ತು ಗೊತ್ತಿಲ್ಲದ ಊರಿಗೆ ಕರೆದೊಯ್ಯಲಾಗಿದೆ. ಆದರೂ ನಾಪತ್ತೆ ಬ್ಯುರೋದಿಂದ ಸಾಧ್ಯವಾದಲ್ಲಿ ಆಗಾಗ್ಗೆ ವರದಿಗಳನ್ನು ಕಳುಹಿಸಲು ಯತ್ನಿಸಲಾಗುವುದು ಎಂದು ಭರವಸೆ ದೊರೆತಿದೆ.
ದೀಪಾವಳಿಯ ಶುಭವಸರದಲ್ಲಿ ಬೊಗಳೆ ರಗಳೆ ಬ್ಯುರೋಗೆ ಸಿಹಿ ತಿಂಡಿ ಕಳುಹಿಸುವವರು ಅದು ಇಲ್ಲಿಗೆ ತಲುಪುವುದು ತಡವಾಗುತ್ತದೆಯಾದುದರಿಂದ ಹಾಳಾಗದಂತೆ ಕೀಟನಾಶಕ ಮತ್ತಿತರ ಔಷಧಗಳನ್ನು ಸರಿಯಾದ ಪ್ರಮಾಣದಲ್ಲೇ ಸಿಂಪಡಿಸಿ ಕಳುಹಿಸತಕ್ಕದ್ದು- ಸಂ
Enree Anveshi
ReplyDeleteBogale Ragale kelasakke bunk hoDeyOdanne sutti baLasi hELi nammannu manga maaDOke nODtideera?
Elli hOgtideeri...?
nim bagge nange sandEha bartaa ide...
ಠುಸ್ ಪುಸ್ ಪಟಾಕಿಗಳೇ ಚಂದ. ಅದೇನೋ ಹೇಳ್ತಾರಲ್ಲ, ಡರ್ರಂ ಬುರ್ರಂ ಮಹಾ ಪಾಪಂ
ReplyDeleteನಿಶ್ಶಬ್ದಂ ಘೋರ ಸಂಕಟಂ
ನಿಮ್ಮ ಏಜೆಂಟರುಗಳು ಬೊಗಳೆ ಬಿಡೋಕ್ಕೆ ತಿಳಿಸಿ. ನೀವೆಲ್ಲಿದ್ದರೇನಂತೆ, ನಿಮ್ಮ ತನು ಕನ್ನಡ, ಮನ ಕನ್ನಡ.
ಒಳ್ಳೆಯದಾಗಲಿ. ಆದಾಗಾದಾಗ ನಮ್ಮ ಮನ ತಣಿಸಿರಿ.
ಓಹೋಯ್ ಸುಪ್ರಭಾ ಅವರೆ,
ReplyDeleteಲಿಂಕಿಲ್ಲದ ನೀವ್ಯಾರು?
ನಿಮ್ಮನ್ನು ನಾವೇಕೆ ಮಂಗ ಮಾಡ್ಬೇಕು... :) ಅಂತಾನೇ ಗೊತ್ತಾಗದ ವಿಷಯ!!!
ನಮಗೇ ತರಬೇತಿ ಕೊಡುತ್ತಾರೋ ಅಥವಾ ನಾವೇ ತರಬೇತಿ ಕೊಡ್ಬೇಕೋ ಅಂತ ಗೊತ್ತಿಲ್ಲ.... ಹಾಗಾಗಿ ಇನ್ನಿಲ್ಲದೂರಿಗೆ ಹೋಗ್ತಾ ಇದ್ದೇವೆ.
ಏನು ಸಂದೇಹ ಅಂತ ಬಾಯಿಬಿಟ್ಟು ಹೇಳಿದ್ರೆ.... ಪರಿಹಾರ ಕಲ್ಪಿಸಲಾಗುವುದು.
ಶ್ರೀಶ್ರೀಶ್ರೀ (ಮೂರು ಸಾವಿರ ಶ್ರೀ) ಅವರೆ!
ReplyDeleteಠುಸ್ ಪುಸ್ ಅಂದ್ರೆ.... ನೀರಲ್ಲಿ ಬಿದ್ದ ಪಟಾಕಿ ಒಡೆಯುತ್ತದಲ್ಲಾ... ಆ ಸದ್ದಾ?
ಅಥವಾ ಸದ್ದಾಂ ಬಾಂಬಾ?
ಎಷ್ಟೇ ಏಜೆಂಟರನ್ನು ನೇಮಿಸಿಕೊಂಡ್ರೂ ಯಾರು ಕೂಡ ಸರಿಯಾಗಿ ಕೆಲಸ ಮಾಡುತ್ತಾ ಇಲ್ಲ. ಸುದ್ದೀನೇ ಕಳಿಸ್ತಾ ಇಲ್ಲ ಸ್ವಾಮಿ...!
ಮೇಲಿನ ಸುಪ್ರಭಾ ಅವರನ್ನೇ ನೇಮಿಸಿಕೊಳ್ಳೋಣ ಅಂದ್ರೆ ಅವರಿಗೆ ಕನ್ನಡ ಬರೋದಿಲ್ಲ...
Anweshi Avare,
ReplyDeletenimagu saha Deepavaliya Shubhashayagalu...
nimma Blog tumba chennagidhe.. innu munde bareyiri
ದೀಪಾವಳಿ ಸೇಲ್ ಮತ್ತು ಉಡುಗೊರೆಗಳ ಬಗ್ಗೆ ಜೋಪಾನ. ಬಯ್ ವನ್ ಗೆಟ್ ವನ್ ಫ್ರೀಗಳಬಗ್ಗೆ ಇನ್ನೂ ಹೆಚ್ಚು ಎಚ್ಚರ. ಮದುವೆಯಾದರೆ ಮಗು ಫ್ರೀ, ತಂಗಿಯನ್ನು ಮದುವೆಯಾದರೆ ಅಕ್ಕ ಫ್ರೀ -ಇತ್ಯಾದಿ ಆಗುತ್ತಿವೆ.
ReplyDelete-ಪಬ್
ನಮಸ್ಕಾರ ಸತೀಶ್ ಅವರಿಗೆ
ReplyDeleteಬ್ಲಾಗಿಗೆ ಸ್ವಾಗತ
ನಿಮಗೂ ಶುಭಾಶಯಗಳು.
ಆದ್ರೆ ನೀವೇಕೆ ನಿಮ್ಮ ಸೈಬರ್ ಸ್ಪೇಸ್ಅನ್ನು ಅಲ್ಲಿಗೇ ನಿಲ್ಲಿಸಿಬಿಟ್ಟಿದ್ದೀರಿ? ಮುಂದುವರಿಸಿ.
ಧನ್ಯವಾದ.
ಪಬ್ಬಿಗರೇ,
ReplyDeleteನಿಮ್ಮ ತಾಣದಲ್ಲಿರೋ ಉಡುಗೊರೆ ಪಟ್ಟಿಯಲ್ಲಿ ಒಂದಕ್ಕೊಂದು ಫ್ರೀ ಇಲ್ಲ ತಾನೇ?
ದಯವಿಟ್ಟು ಕೊಡಬೇಡಿ ಅಂತ ಕೋರಿಕೊಳ್ಳುತ್ತೇವೆ!!!! :)
ಠುಸ್ ಸಿಡಿಮದ್ದಾನ್ವೇಷಿಗಳೆ,
ReplyDeleteನಿಮಗು ಸಹ ದೀಪಾವಳಿಯ ಶುಭಾಶಯಗಳು.
ಬೈಪಡಿತ್ತಾಯೆರೆ, ಜಾನೆಪ್ಪಾ, ಎಂಚ ಉಳ್ಳರ್? ನಿಂಕ್ಳೆ "ಜಾಗ್"ಗ್ ಬರ್ರೆ ಲಿಂಕ್ ಬೋಡೆನಾ? ಇಂಚನೇ ತಿರುಗೋಂತ್ ಬತ್ನಾಕ್ಳೆಗ್ ಉಪಚಾರ ಇದ್ಯಾ?
ReplyDeleteದೀಪಾವಳಿಕ್ ಮಾಮ ಇಲ್ಲಗ್ ಪೋತಿತ್ತರ, ಎಂಚ? ಪರ್ಬ ಗೌಜಿಯ?
ನನೊರ ಸಿಕ್ಕ್'ಗ.
ಫ್ಯಾಂಟಾ ಕುಡಿಯುವವರೆ,
ReplyDeleteನಿಮ್ಮ ಶುಭಾಶಯ ಕೇಳಿ ಕಾಲ ಬುಡದಲ್ಲೇ ಬಾಂಬ್ ಬಿದ್ದಂತಾಗಿ ಸಂತೋಷವಾಯಿತು.
ನಮಸ್ಕಾರ ಅನಾನಿಮಸರೆ,
ReplyDeleteನನೊರ ಸಿಕ್ಕ್‌ಗ ಪಂಡ್‌ದ್ ಒಯ್ಟೋ ಸಿಕ್ಕೊಪುಣ ಅಂದಾಜಿ ಪಾಡೊಂದುಳ್ಳರ್....!!!!!
ಲಿಂಕ್ ಇತ್ತ್‌ನಾಕ್ಳೆಗ್ಲಾ, ಇದ್ಯಂತಿನಾಕ್ಳೆಗ್ಲಾ ಪೂರ್ತಿ ಅವಕಾಶ ಇಂಡ್. Others ಮುಖಾಂತ್ರ ಮಾಂಪ್ಲೇ.
ಇಂಕ್ಳೆಗ್ ಸಖತ್ ಉಪಚಾರ ಅಂಪೊಡುಂದುಳ್ಳ.... ಕೂಡಲೇ ಸೂಟ್ ಕೇಸ್ ಕಡಪುಡುಲೇ.
ನಿಂಕ್ಳೆ ತುಳು ಸೂತು, ನಿಂಕ್ಳು ಪುತ್ತೂರು ಬಳಿತಾಕುಳು ಪಂಡ್‍ತ್ ಗೊತ್ತಾನ್. ಪುತ್ತೂರ್‍ಡ್ ಓಳು? ಎಂಕ್ಳು ಔಳು '77 to '81 ಇತ್ತೊ, ಬೋರ್ಡ್ ಹೈಸ್ಕೂಲ್ ಬಳಿಟ್. ಈ ಒಂಜಿ ಪಳಾ ಲಿಂಕ್ ಸಿಕ್ಕುವಾ ಸುಕೊ.
ReplyDeleteಸೂಟ್‍ಕೇಸ್ ವ್ಯವಹಾರೊಂಟ್ ಏನಿದ್ದಿ ಮಾರಾಯ್ರೆ. ಭಾರೀ ಡೇಂಜರ್ ಹಾದಿ ಅವು. ನಿಂಕ್ಳೆ ನಮಸ್ಕಾರನೇ ಎಡ್ಡೆ ಉಪಚಾರ.
ಸರಿ. ನನೊರ ಬರ್ಪೆ. take care.
ಓ ನಿಂಕುಳಾ ಅನಾನಿಮಸೆರ್!
ReplyDeleteಅಬ್ಬ...
ಏನ್ ಕಡಬಟ್ ಪುಟ್ನಾಯೆ... ಆಂಡ '80ಟೇ ಕಡಬ ಬುಡ್ತ... ಸದ್ಯೊ ಮಡ್ರಾಸ್!
ಇಂಕ್ಳು ಓಳು ಇಪ್ಪುಣ?
ಬೆತ್ತ್ ಎನ್ನ ಪುದರ್ ಒಳ್ಪತ್ತ್ ಅನ್ವೇಷಣೆ ಮಾಂತರ್? ಕೂಡ್ಲೇ ಪಣ್ಲೆ!
ಸದ್ಯೋಗ್ ಏನ್ ಇಂದೋರ್‌ಡ್ ಉಳ್ಳೆ. ಇ-ಮೇಲ್ ಸಿಕ್ಕುಣ ಕಷ್ಟ. ಒಂಜಿ ಇ-ಮೇಲ್ ಬ್ಲಾಕ್ ಆತ್‌ರಿ. avi@another.in ಮಾತ್ರ ಸಿಕ್ಕುಣು.
ಇಂಕ್ಳು ಓಳು ಇಪ್ಪುಣ, ಜಾನೆ ಮಾಂತೊಂತುಳ್ಳರ್?
see you
take care
Post a Comment
ಏನಾದ್ರೂ ಹೇಳ್ರಪಾ :-D