ಬೊಗಳೆ ರಗಳೆ ಬ್ಯುರೋದಲ್ಲಿ busyನೆಸ್ ಹೆಚ್ಚಾಗಿದ್ದರಿಂದಾಗಿ ಇಂದಿನ ಸಂಚಿಕೆಗೆ ನಮ್ಮ ಬದ್ಧವೈರಿ ಪ್ರತಿಸ್ಪರ್ಧಿಯೊಂದಿಗೆ ಹಿಂಬಾಗಿಲಿನ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಫಲವಾಗಿ ಆ ಪತ್ರಿಕೆಯು ಈ ಲಿಂಕ್ ಅನ್ನು ದಯಪಾಲಿಸಿದೆ.
 
ಈ ಅಪಘಾತ ನಡೆದ ನಿಜವಾದ ಕಾರಣ, ಅದರ ಹಿನ್ನೆಲೆ-ಮುನ್ನೆಲೆ ಇತ್ಯಾದಿಗಳನ್ನು ತನಿಖೆಗೊಳಪಡಿಸಲು ಬ್ಯುರೋ ಆಗ್ರಹಿಸುತ್ತಿದೆ.
-ಅನ್ವೇಷಿ

2 Comments

ಏನಾದ್ರೂ ಹೇಳ್ರಪಾ :-D

 1. ಎಲೈ unವೇಶಿಯೇ,

  ನನ್ನ ಬ್ಲಾಗಿಗೆ ಸೂಕ್ತವಾಗಿದ್ದ ಸುದ್ದಿಯನ್ನು ಹೈಜಾಕ್ ಮಾಡಿದ್ದಕ್ಕೆ ನನಗೆ ನಿನ್ನ ಮೇಲೆ ಸಖತ್ ಕೋಪ ಬಂದಿದೆ. ನಿನಗೆ ಕೂಡಲೆ ಬಿಸಿಯಾದ ಬಿಯರ್ ಕುಡಿಸಲಾಗುವುದು.

  -ಪಬ್

  ReplyDelete
 2. ಪಬ್ಬೇಶ್ವರರೇ,
  ಕೋಪ ಬಂದಾಗಲೇ ಹೊಸ ಹೊಸ ಸಂಶೋಧನೆಗಳು ನಡೆಯುವುದರಿಂದ ಬಿಸಿಯಾದ ಬಿಯರ್ ಕುಡಿದರೆ ಅದು hot hot ಆಗಿರೋ ವಿದೇಶೀ ಮದ್ಯದ 'ಕಿಕ್' ಕೊಡುತ್ತದೆಯೇ ಎಂಬುದೂ ಸಂಶೋಧನೆಯಾಗಲಿ ಅಂತ ಹಾರೈಸುತ್ತೇವೆ.

  ಬೇಕಿದ್ದರೆ ನಿಮ್ಮ ಪಬ್ಬಿಗೇ ಇದರ ಪೇಟೆಂಟ್ ಗ್ಯಾರಂಟಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post